¡Sorpréndeme!

ಮಂಡ್ಯದಲ್ಲೊಂದು ಬೆಚ್ಚಿಬೀಳಿಸುವ ಘಟನೆ..! Mandya | Public TV

2022-05-31 15 Dailymotion

ಮೋರಿಯಲ್ಲಿ ಸಣ್ಣ ಇಲಿ ಸತ್ತರೆ ಸಾಕು ಅದರ ದುರ್ವಾಸನೆಗೆ ಮನೆಯಲ್ಲಿ ಕೂರುವುದಕ್ಕೂ ಆಗಲ್ಲ. ಅಂತದ್ದರಲ್ಲಿ ಇಲ್ಲೊಂದು ಮನೆಯಲ್ಲಿ ಒಬ್ಬರು ಸತ್ತು 4 ದಿನವಾಗಿದೆ. ಆ ಶವದ ಜೊತೆಗೆ ತಾಯಿ 4 ದಿನ ಕಳೆದಿದ್ದಾರೆ. ಈ ಘಟನೆ ಮಂಡ್ಯವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಅದರ ಒಂದು ರಿಪೋರ್ಟ್ ಇಲ್ಲಿದೆ.

#PublicTV #Mandya